ಅಲ್ಲಿ ನೀವಿರಬೇಕು ಮತ್ತು ನಿಮ್ಮ ಶುಭ ಹಾರೈಕೆ ನಮಗಿರಬೇಕು
ನವೆಂಬರ್ ೧೨, ಶುಕ್ರವಾರದಂದು ಶ್ರೀ ಕ್ಷೇತ್ರ ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನನ್ನ ವಿವಾಹ. ದಯಮಾಡಿ ತಾವುಗಳು ಕುಟುಂಬ ಸಮೇತರಾಗಿ ಆಗಮಿಸ ಬೇಕಾಗಿ ತಮ್ಮಲ್ಲಿ ಪ್ರೀತಿಯ ವಿನಂತಿ. ಅಲ್ಲಿ ನೀವಿರಬೇಕು ಮತ್ತು ನಿಮ್ಮ ಶುಭ ಹಾರೈಕೆ ನಮಗಿರಬೇಕು.
ಮಾರ್ಗ: ಬೆಂಗಳೂರು –> ಶಿವಮೊಗ್ಗ –> ತೀರ್ಥಹಳ್ಳಿ –> ಸಿದ್ದಾಪುರ (ಕುಂದಾಪುರ) –> ಕಮಲಶಿಲೆ
Categories: ಜೀವನ ಪ್ರೀತಿ


Wishing you a HAPPY MARRIED LIFE Rajesh. Be Happy
shubhavagali…
Congrats..!! Rajesh..
) live an wonderfull loving life with your partner… you earned it………
Naanalli iddidre pakka bartaa idde.. anyway wish you happy married life…
Congrats maga…………….
Naanu India dalli idre ninna marriage attend agata idde en madodu………….. any have wish u both “HAPPY MARRIED LIFE”
ರಾಜೇಶ್,
ಮದುವೆಗೆ ಬರಲು ಆಗುವುದಿಲ್ಲ, ಕ್ಷಮಿಸಿ,
ನಿಮ್ಮ ವೈವಾಹಿಕ ಜೀವನ ಸುಂದರವಾಗಿರಲೆಂದು ನಾವೆಲ್ಲರೂ ಹಾರೈಸುತ್ತೇವೆ.
ತಮ್ಮ ವೈವಾಹಿಕ ಜೀವನವು ಸುದೀರ್ಘವೂ ಹಾಗೂ ಸದಾ ಆರೋಗ್ಯ ಮತ್ತು ನೆಮ್ಮದಿಯಿಂದ ಕೂಡಿದ್ದುದಾಗಿಯೂ ಇರಲೆಂದು ಹಾರ್ದಿಕವಾಗಿ ಹಾರೈಸುತ್ತೇನೆ.
CONGRATS N WISH U HAPPY MARRIED LIFE.